ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಹಸೀಲ್ದಾರ್ ವಿಶ್ವನಾಥ 1.75 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬಂಧಿಸಿದ್ದಾರೆ.
ಸಮಾಜಕಲ್ಯಾಣ ಇಲಾಖೆಗೆ ಸ್ಪಾಟ್ ಇನ್ಸಫೆಕ್ಸನ್ ವರದಿ ನೀಡಲು 3.5 ಲಕ್ಷ ರೂ ಲಂಚ ಕೇಳಿದ್ದರಂತೆ.ರಾಯಚೂರಿನ ಸಾಮಾಜಿಕ ಕಾರ್ಯಕರ್ತ ಮಹಸಂತೇಶ್ ನ ಮಧ್ಯಸ್ಥಿಕೆಯಲ್ಲಿ
ಆತ ಈ ಮೊದಲು ಒಂದು ವರೆ ಲಕ್ಷ ರೂ ಮುಂಗಡ ನೀಡಿ. ಉಳಿದ 1.75 ಲಕ್ಷ ರೂಗಳನ್ನು ಇಂದು ವಿಶ್ವನಾಥ ತಮ್ಮ ಸಿರುಗುಪ್ಪ ನಿವಾಸದಲ್ಲಿ ಪಡೆಯುವಾಗ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತವರ ತಂಡ ಲಂಚದ ಹಣದೊಂದಿಗೆ ಬಂಧಿಸಿದ್ದಾರೆ.