ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೧೮: ಇದೇ ತಿಂಗಳು ೨೨ರಂದು ಅಯೋಧ್ಯೆಯಲ್ಲಿ ಬಾಲರಾಮ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡಿಯಲಿದ್ದು, ಆ ದಿನದಂದು ರಾಮಮಂದಿರ ಉದ್ಘಾಟನೆ ಯಾಗಲಿದ್ದು ಇಡೀ ದೇಶವೇ ಸಡಗರ ಸಂಭ್ರಮದಿAದ, ರಾಮ ಜಪವನ್ನು ಮಾಡುತ್ತದೆ ರಾಮ ಅಹಿಂಸಾ ಪ್ರತಿಪಾದಕನಾಗಿದ್ದು ಮಂದಿರ ಉದ್ಘಾಟನೆ ದಿನದಂದು ಮಧ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು,ಜಿಲ್ಲಾಧಿಕಾರಿ ಗಳಿಗೆ ಜಯ ಕರ್ನಾಟಕ ರಕ್ಷಣಾ ವೇದಿಕೆ, ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಕೆ.ಶಾಮ್ ಸುಂದರ್, ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಉರುಕುಂದ
ಕೆ.ಪಿ. ಆಸೀನ ಸುಧಾಕರ್ ಎರಿಸ್ವಾಮಿ,ದೇವಾ,ಮಂಜುನಾಥ್,ಸುನೀತಾ, ವೆಂಕಟೇಶ ಸುಧಾಕರ್,ಧನುಜಯ್,ಗೋಪಿ,ರಾಜೇಶ್ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು