ವರದಿ: ವೀರಯ್ಯ ಎಸ್ ಹಿರೇಮಠ
ಸುವರ್ಣವಾಹಿನಿ ಸುದ್ದಿ
ಕೊಪ್ಪಳ,ಜ,೨೦: ವಾಹನ ತಪಾಸಣೆ ಮಾಡಿದಾಗ ನೂನ್ಯತೆ ಕಂಡುಬAದರೆ ಬ್ರೇಕ್ ಇನ್ಸ್ಪೆ ಇನ್ಸ್ಪೆಕ್ಟರ್ಗಳು ಚೆಕ್ ರಿಪೋರ್ಟ್ ದಂಡದ ಮತ್ತ ಪಾವತಿಯಾದ ನಂತರ ಬ್ಲಾಕ್ ಲಿಸ್ಟಿನಿಂದ ವಾಹನ ಬಿಡುಗಡೆ ಓವರ್ ಲೋಡ್ ಪ್ರಕರಣಗಳಲ್ಲಿ ೬೦ ರಿಂದ ೭೦, ರೂ. ದಂಡ ವಿಧಿಸಲಾಗುತ್ತದೆ. ಸಣ್ಣಪುಟ್ಟ ಕಚೇರಿಗಳಲ್ಲಿ ಪ್ರತಿನಿತ್ಯ ಇತರ ನಾಲ್ಕೈದು ಕೇಸ್ ಇದ್ದೆ ಇರುತ್ತದೆ. ದೊಡ್ಡ ಕಚೇರಿಗಳಲ್ಲಿ ಹತ್ತರಿಂದ ಹದಿನೈದಕ್ಕೆ ಬರುತ್ತವೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಆರ್ ಟಿ ಓ ಕಚೇರಿಯಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ೧.೭೫ ಕೋಟಿ ರೂ. ದುರ್ಬಳಕೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಾಹನ ಮಾಲೀಕರಿಂದ ವಸೂಲಿ ಮಾಡಿದ ದಂಡದ ಹಣವನ್ನು ಖಜಾನೆಗೆ ಕಟ್ಟದೆ ಸ್ವಂತಕ್ಕೆ ಬಳಸಿಕೊಂಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಧೃಡಪಟ್ಟಿದ್ದು ಸಾರಿಗೆ ಆಯುಕ್ತರಿಗೆ ವರದಿ ಸಲ್ಲಿಕೆಯಾಗಿದೆ. ಈ ತರ ಎಲ್ಲಾ ಘಟನೆಗಳು ನಡೆದರೂ ಆರ್ ಟಿ ಓ ಲಕ್ಷ್ಮಿಕಾಂತ್ ನಮ್ಮಲ್ಲಿ ಏನು ನಡೆದಿಲ್ಲ ಎಂದು ವರದಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ ಎಂಥಾ ನಾಚಿಕೆಗೇಡಿನ ಸಂಗತಿ ಅಲ್ಲವೇ ಮೇಲಿನ ಅಧಿಕಾರಿಗಳು ಇದಕ್ಕೆ ಸಪೋರ್ಟಿ ಇದೆ ಎಂದು ಹೇಳುತ್ತಾರೆ.
ಕುಕುನೂರು.ತಾಲೂಕಿಗೆ ಹೊಸ ಡಿಪೋ ಪ್ರಾರಂಭ ಮಾಡಿದ ಈಗಿನ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ. ಡಿಪೋ ಒಂದಲ್ಲದ ಒಂದು ಸುದ್ದಿಯಲ್ಲಿ ಇರುತ್ತದೆ.ಕರ್ನಾಟಕ ಸರ್ಕಾರ ಜಾರಿಗೆ ತಂದ ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರಕ್ಕೆ ಬಹಳಷ್ಟು ಆರ್ಥಿಕ ಹೊರೆ ಆಗಲಿದೆ ಎಂದು ಆರ್ಥಿಕ ತಜ್ಞನರು ಅಭಿಪ್ರಾಯ ವಾಗಿದೆ ಇದು ಅಲ್ಲದೇ ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೂಡಾ ಇದನ್ನೇ ಹೇಳಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರರ ಕ್ಷೇತ್ರದಲ್ಲಿ ಸರ್ಕಾರಕ್ಕೆ ದೋಖಾ ಆಗಿರುವುದು ಬೆಳಕಿಗೆ ಬಂದಿದೆ. ಕೂಕನೂರು ಪಟ್ಟಣದ ಏSಖಖಿಅ ಡಿಪೋದಲ್ಲಿ ಸರ್ಕಾರಕ್ಕೆ ತುಂಬ ಬೇಕಾದ ಹಣವನ್ನು ವೈಯಕ್ತಿಕ ಕಾರಣಕ್ಕಾಗಿ ಡಿಪೋದ ಕಿರಿಯ ಸಹಾಯಕ ಅಜಿತ್ ಎಂಬಾತ ಬಳಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವ ಘಟನೆ ನಡೆದಿದೆ.
ಕಳೆದ ವರ್ಷದ ನವಂಬರ್ ಹಾಗೂ ಡಿಸೆಂಬರ್ ತಿಂಗಳ ಶೈಕ್ಷಣಿಕ ಪ್ರವಾಸದ ಸಮಯವಾಗಿದ್ದು, ಸುಮಾರು ೨ ತಿಂಗಳಲ್ಲಿ ನೂರಾರು ಬಸ್ಸುಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಬಳಸಿಕೊಂಡಿದ್ದಾರೆ. ಅದರಿಂದ ಲಕ್ಷಾನುಗಟ್ಟಲೆ ಹಣವನ್ನು ಸರ್ಕಾರಕ್ಕೆ ತುಂಬದೆ ಅಜಿತ್ ಎಂಬುವರು ತನ್ನ ವೈಯಕ್ತಿಕ ಕಾರಣಕ್ಕಾಗಿ ಹಣವನ್ನ ದುರುಪಯೋಗ ಮಾಡಿಕೊಂಡು ತನ್ನ ಕೆಲಸದ ಸಮಯವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಮೂಲಕ ಕರ್ತವ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.ಹೀಗೆ ಸಾರ್ವಜನಿಕರಿಂದ ಬಂತದAತಹ ಹಣವನ್ನು ತನ್ನ ವೈಯಕ್ತಿಕ ಕಾರ್ಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದು ಕಂಡುಬದೆ. ಇದೀಗ ಆತನಿಂದ ಘಟಕ ವ್ಯವಸ್ಥಾಪಕ ಸುನಿಲ್ ಐದ್ರಿಯವರು ಅಂದಾಜು ೨.೫೦ ಲಕ್ಷ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಮಾಹಿತಿ ಇದೆ.
‘ಡಿಪೋದ ಕ್ಯಾಶರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂಬ ವಿಷಯ ತಿಳಿದ ಕೂಡಲೇ ಅವರನ್ನು ತನಿಖೆಗೆ ಅವಳ ಪಡಿಸಿ ವಿಚಾರಣೆ ಮಾಡಿದ್ದೇವೆ. ಇದೀಗ ಅವರಿಂದ ಹಣವನ್ನು ವಸೂಲಿ ಮಾಡಿದ್ದು, ಇನ್ನು ಎರಡು ದಿನಗಳಲ್ಲಿ ಈ ಪ್ರಕರಣಕ್ಕೆ ಸಂಭAದಿಸಿದAತೆ ತನಿಕೆ ಪೂರ್ಣಗೊಳಿಸುತ್ತೇವೆ. ಮೇಲ್ನೋಟಕ್ಕೆ ನೋಡುವುದಾರೇ ಡೀಪೋದ ಮೇಲುಸ್ತುವಾರಿಗಳ ಬೇಜವಾಬ್ದಾರಿ ಕಾಣುತ್ತಿದೆ’ ಇಂತಹ ಅಧಿಕಾರಿಗಳು ಇರುವುದರಿಂದ ಸರ್ಕಾರಕ್ಕೆ ಲಾಸ್ ಆಗುತ್ತದೆ ಮೇಲಿನ ಅಧಿಕಾರಿಗಳು ಇವರಿಗೆ ಸಪೋರ್ಟ್ ಮಾಡುತ್ತಿರುವ ಕಂಡು ಬರುತ್ತದೆ. ಎಷ್ಟೋ ಪ್ರಕರಣದಲ್ಲಿ ಮೇಲಾಧಿಕಾರಿಗಳ ಕೈಚಳಕ ಕಂಡುಬರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.