ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೩: ಜಿಲ್ಲೆಯ ಉಪ್ಪಾರ ಸಮಾಜದ ಆತ್ಮೀಯ ಬಂಧುಗಳು ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ಶ್ರೀ ಭಗೀರಥ ಪುತ್ತಳಿ ನಿರ್ಮಾಣ ಲೋಕಾರ್ಪಣೆ ಮಾಡಲು ಅಧಿ ದೇವತೆಯಾದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ದಿಂದ ಕಪ್ಪಗಲ್ಲು ರಸ್ತೆಯಲ್ಲಿ ಇರುವ ಶ್ರೀ ಭಗೀರಥ ಪುತ್ತಳಿವರಗೆ ಅಂದರೆ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದ ವರೆಗೆ ಡೊಳ್ಳು ಮೇಳ ಕುಂಭ ಕಳಸ ವಾದ್ಯಗಳೊಂದಿಗೆ ಶ್ರೀ ಭಗೀರಥ ರಾಜ ಖುಷಿ ಮರ್ಹಷಿಯ ಭಾವ ಚಿತ್ರದ ಮೆರವಣಿಗೆ ಜರಗಿತು ನಂತರ ೧೨-೧೫ ಕ್ಕೆ ಶ್ರೀ ಭಗೀರಥ ಮರ್ಹಷಿಯ ವಿಗ್ರಹವನ್ನು ಲೋಕಾರ್ಪಣೆ ಮಾಡಿ ನಂತರ ಕಾರ್ಯಕ್ರಮದ ಸಂದರ್ಭದಲ್ಲಿ ಮಠಾಧೀಶರು ಶ್ರೀ ಗುರು ಬಸವರಾಜ ಗುರುಗಳು, ಉಪ್ಪಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗು ಕೇಂದ್ರ ಪರಿಹಾರ ನಿಗಮ ಮಂಡಳಿಯ ಮಾಜಿ ಅದ್ಯಕ್ಷರಾದ ವೆಂಕೋಬ ವಕಿಲರು,ಬಳ್ಳಾರಿ ನಗರದ ಶಾಸಕರದ ಭರತ್ ರೆಡ್ಡಿಯವರು, ರಾಜ್ಯ ನಾಯಕರು ಹಾಗು ಜನಪ್ರಿಯ ಮಾಜಿ ಸಚಿವರಾದ ಬಿ ಶ್ರೀ ರಾಮುಲು ಹಾಗು ಬಳ್ಳಾರಿ ನಗರದ ಮಾಜಿ ಶಾಸಕರಾದ ಜಿ ಸೋಮಶೇಖರ ರೆಡ್ಡಿ ಅನುಪಸ್ಥಿತಿಯಲ್ಲಿ, ಮಹಾನಗರ ಪಾಲಿಕೆಯ ಮಹಾಪೌರರಾದ ಶ್ವೇತಾ ಸೋಮು ಅವರು, ಮಾಜಿ ಸಂಸದರಾದ ಉಗ್ರಪ್ಪನವರು,ಮಹಾನಗರ ಪಾಲಕ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಹನುಮಂತಪ್ಪ ಕೆ. ಮತ್ತು ಹನುಮಂತ ಗುಡಿಘಂಟಿಯವರು, ದಿವಕರ್ ಅಣ್ಣನವರು,ದಮ್ಮೂರು ಶೇಖರ್ ಅವರು,ಮಲ್ಲಿಕಾರ್ಜುನ ಆಚಾರಿಯವರು,ಗೋನಾಳು ರಾಜಶೇಖರ ಗೌಡಾವರು,ಕಲುಕಂಬ ಪಂಪಾಪತಿಯವರು, ಜನ ಪ್ರತಿನಿಧಿಗಳು ಹಾಗೂ ಸಮಾಜದ ಗುರು ಹಿರಿಯರು ಯುವಕರು ಮಹಿಳೆಯರು,ಪೋಲಿಸ್ ಸಿಂಬಧಿಯವರು, ಪತ್ರಿಕಾ ಮಾದ್ಯಮವರು. ಮಹಾನಗರ ಪಾಲಿಕೆಯವರು, ವಿದ್ಯುತ್ ಸಿಭಂದಿಯವರು ಹಾಗು ಬಳ್ಳಾರಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘ. ಬಳ್ಳಾರಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಟ್ರಸ್ಟ್. ಬಳ್ಳಾರಿ ತಾಲ್ಲೂಕು ಉಪ್ಪಾರ ಸಂಘ, ತಾಲ್ಲೂಕು ಉಪ್ಪಾರ ಸಂಘ ಕಂಪ್ಲಿ, ತಾಲ್ಲೂಕು ಉಪ್ಪಾರ ಸಂಘ ಸಿರುಗುಪ್ಪ. ತಾಲ್ಲೂಕು ಉಪ್ಪಾರ ಸಂಘ ಸಂಡೂರು, ಬಳ್ಳಾರಿ ತಾಲ್ಲೂಕು ನೌಕರರ ಮತ್ತು ವೃತ್ತಿಪರ ಸಂಘ, ಮತ್ತಿತರು ಉಪಸ್ಥಿತರಿದ್ದರು.