ಬಳ್ಳಾರಿ, ಫೆ 14: ಬಳ್ಳಾರಿ ಜಿಲ್ಲಾ ಭೋವಿ ಜನಾಂಗದ ಶ್ರೀ ಇಮ್ಮಡಿ ಸಿದ್ದಾರಾಮೇಶ್ವರ ಸ್ವಾಮೀಜಿಗಳ ಭಾವಚಿತ್ರ ಹೊಂದಿರದ ಪಾಕೇಟ್ ಕ್ಯಾಲೆಂಡರ್ ಅನ್ನು 35ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ವಿ.ಶ್ರೀನಿವಾಸುಲು ಮಿಂಚು ಹಾಗೂ ಬಳ್ಳಾರಿ ಜಿಲ್ಲಾ ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ.ರಾಮಂಜಿನೆಯಲುರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಭೋವಿ ಸಂಘದ ಸಂಘಟನಾ ಕಾರ್ಯದರ್ಶಿ ಜಲಾಲ್ ,ಗಾಧಿಲಿಂಗ,ವಿ.ಹುಲುಗಪ್ಪ ವಿ.ರಾಮಂಜೀನೆಯಲು ಬಂಡಿಹಟ್ಟಿ ಇನ್ನೂ ಹಲವು ಸದಸ್ಯರು ಉಪಸ್ಥಿತರಿದ್ದರು.