ಬಳ್ಳಾರಿ ಮೇ 03 :ಬಳ್ಳಾರಿ ಮತ್ತು ವಿಜಯ ನಗರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರವಾಗಿ, 6 ನೇ ವಾರ್ಡ್ ನ ಬಳ್ಳಾರಪ್ಪ ಕಾಲೋನಿಯಲ್ಲಿ ಲಿಡ್ಕರ್ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಅವರ ನೇತೃತ್ವ ದಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಮತ ಪ್ರಚಾರ ನಡೆಸಿದರು ಈ ಸಂದರ್ಭದಲ್ಲಿ
ಮಹಾನಗರ ಪಾಲಿಕೆ ಸದಸ್ಯರು ಮುಂಡ್ಲುರ್ ಪದ್ಮರೋಜಾ ವಿವೇಕ್, ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿಯ ವೆಂಕಟೇಶ್ ಹೆಗಡೆ,ಬಳ್ಳಾರಿ ಪ್ರಚಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬಿ. ಎಂ. ಪಾಟೀಲ್, ನಗರ ಕಾಂಗ್ರೆಸ್ ಉಪಾಧ್ಯಕ್ಷರು ಶ್ರೀನಿವಾಸಲು, ಕಾಂಗ್ರೆಸ್ ಮುಖಂಡ ಬಾಪೂಜಿ ವೆಂಕಟೇಶಲು, ರಘುಪತಿ, ಪ್ರಸನ್ನ, ಮುಂತಾದವರು ಉಪಸ್ಥಿತರಿದ್ದರು