ಬಳ್ಳಾರಿ ಆಗಸ್ಟ್ 6 : ಮೈಸೂರು ಪಾದಯಾತ್ರೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚವತಿಯಿಂದ ಬಳ್ಳಾರಿ ಜಿಲ್ಲೆಯ ನಾಡದೇವತೆಯಾದ ಶ್ರೀ ಕನಕ ದುರ್ಗಾದೇವಿಗೆ ಪೂಜೆ ನೆರವೇರಿಸಿ ಬಳ್ಳಾರಿಯಂದ ಮೈಸೂರಿಗೆ ಬಸ್ಸಿನ ಮುಖಾಂತರ 45 ಜನಕ್ಕಿಂತ ಹೆಚ್ಚಾಗಿ ಪ್ರಯಾಣ ಹಮ್ಮಿಕೊಳ್ಳಲಾಗಿತ್ತು
ಈ ಪಾದಯಾತ್ರೆಯಲ್ಲಿ ಬಳ್ಳಾರಿ ಜಿಲ್ಲೆ ರೈತ ಮೋರ್ಚ ಅಧ್ಯಕ್ಷರಾದ ‘ ಗಣಪಾಲ ಐನಾಥ ರೆಡ್ಡಿ ‘ ಮತ್ತು ಪ್ರಕೋಷ್ಟ ಸಂಚಾಲಕರಾದ . ‘ H. ಶ್ರೀನಿವಾಸ್ ರೆಡ್ಡಿ ‘ ಹಿರಿಯ ನಾಗರಿಕ ಪ್ರಕೋಷ್ಟದ ಸಂಚಾಲಕರಾದ ‘ ರಾಮಚಂದ್ರಯ್ಯ ‘ ರೈತ ಮೋರ್ಚ ಉಪಾಧ್ಯಕ್ಷರಾದ . ‘ ಶಿವರುದ್ರ ಗೌಡ .’ ಬಸವರಾಜ್ ಪಾಟೀಲ್ ‘ ಗ್ರಾಮೀಣ ಮಂಡಲದ ಅಧ್ಯಕ್ಷರಾದ ‘ ಹೊನ್ನಾರೆಡ್ಡಿ ‘ ವೆಂಕಟೇಶ್ವರೆಡ್ಡಿ . ದಮ್ಮೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ . ಜಾಹಿ ಪ್ರಕಾಶ್ ರೆಡ್ಡಿ ‘ . ಕೆ.ದಾಸರೆಡ್ಡಿ . ರಾಮನಗೌಡ . ಓಬಿಸಿ ಜಿಲ್ಲಾ ಉಪಾಧ್ಯಕ್ಷರಾದ . ‘ ಶಿವು ‘ ಮತ್ತು ಇನ್ನಿತರ ಪದಾಧಿಕಾರಿಗಳು & ಪಕ್ಷದ ಕಾರ್ಯಕರ್ತರು ಮೈಸೂರಿಗೆ ಪಾದಯಾತ್ರೆಯನ್ನು ಬೆಳೆಸಲಾಗಿದೆ.