ಬಳ್ಳಾರಿ,ಸೆ.24 : ಆತ್ಮೀಯರೇ ಇದು ಯಾವುದೋ ಹಿಮಾಚಲ ಪ್ರದೇಶ ಮಂಜು ಅಲ್ಲಾ..
ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯ ಸಭಾಂಗಣದ ಪಕ್ಕದಲ್ಲಿರುವ ನೂತನ ಕಟ್ಟಡಕ್ಕೆ ಅದರ ಪಕ್ಕದಲ್ಲಿ ಕ್ರಷರ್ ಸ್ಥಾಪಿಸಿ ಜನಜಂಗುಳಿ ಜನನಿಬಿಡ ಪ್ರದೇಶದಲ್ಲಿ ಧೂಳು ಮಾಡಿ ಕಟ್ಟಡ ನಿರ್ಮಾಣ ಕಾರ್ಯ ನೆಡೆಯುತ್ತಿರುವ ದೃಶ್ಯ.
ವಿಶೇಷವಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಇಲ್ಲಿ ನೂರಾರು ರೋಗಿಗಳು ಇರುವ ಸ್ಥಳ ಇದರ ಸುತ್ತಮುತ್ತಲಿ ವಿವಿಧ ಆಸ್ಪತ್ರೆಗಳು ಮತ್ತು ರೋಗಿಗಳಿಗೆ ಬೇಕಾಗುವ ಉಪಹಾರ ಹೋಟೆಲ್ ಗಳು ಇದ್ದು
ನೆಡಿಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಸಂಬಂಧಿಸಿದ ಅಧಿಕಾರಿಗಳು ಅದಷ್ಟು ಬೇಗನೆ ಈ ಧೂಳು ಮಾಡುವ ಜನಸಾಮಾನ್ಯರ ಆರೋಗ್ಯ ಹಾಳು ಮಾಡುವ ಕಾರ್ಯ ನಿಲ್ಲಿಸಿ ಕ್ರಷರ್ ಬೇರೆ ಕಡೆ ಸ್ಥಾಪಿಸಿ ಕೆಲಸ ಕಾರ್ಯ ಮಾಡಬೇಕೆಂದು ಯುವ ಹೋರಾಟಗಾರರು
ಕಟ್ಟೇಸ್ವಾಮಿ,ಜನಸಾಮಾನ್ಯರ ಮನವಿ.