ಬಳ್ಳಾರಿ,ಡಿ.2: ತಾಲ್ಲೂಕಿನ ಸಂಗನಕಲ್ಲು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ವಿ.ಗೋವಿಂದಮ್ಮ ನಾಗಿರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾದರು. ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.
ನಾಗೇಂದ್ರರವರ ಸಂಪೂರ್ಣ ಸಹಕಾರದೊಂದಿಗೆ ನಡೆದ ಗ್ರಾ.ಪಂ. ಅಧ್ಯಕ್ಷರ ಅವಿರೋಧ ಆಯ್ಕೆಯ ಸಂದರ್ಭದಲ್ಲಿ ಸಂಗನಕಲ್ ಜಿಲ್ಲಾ ಪಂಚಾಯತಿ ಕ್ಷೇತ್ರದ ಮಾಜಿ ಸದಸ್ಯರಾದ ಎ.ಮಾನಯ್ಯನವರು. ಚಲವಾದಿ ಸಮುದಾಯದ ಮುಖಂಡರಾದ ನರಸಪ್ಪ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಪಿ.ಜಗನ್ನಾಥ (ಜಗನ್) ಹಾಗೂ ಗ್ರಾಮದ ಮುಖಂಡರಾದ ಯುಧಿಷ್ಟರ, ಜೋಗಿನ ಈಶ್ವರಪ್ಪ,ವಿಶ್ವನಾಥ ಗೌಡ,ಮಸ್ತಾನ್ ವಲಿ,ಸಣ್ಣ ಈರಣ್ಣ, ಯು.ತಿಮ್ಮಪ್ಪ, ಯು ಕೃಷ್ಣಪ್ಪ, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿ. ರಾಮಾಂಜನೇಯಲು, ವಿ.ಗಾದಿಲಿಂಗ, ರಾಮಾಂಜನೇಯಲು, ಗ್ಯಾರೆಂಟಿಗಳ ಅನುಷ್ಠಾನ
ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಚಿದಾನಂದಪ್ಪ, ಜಿಲ್ಲಾ ಉಪಾಧ್ಯಕ್ಷ ಸಂಗನಕಲ್ ವಿಜಯಕುಮಾರ್,
ನಾಮನಿರ್ದೇಶನ ಸದಸ್ಯರಾದ ಚಂದ್ರು, ಮುಖಂಡರಾದ ವೈ.ತಿಮ್ಮಾರೆಡ್ಡಿ, ಶಿವರಾಮರೆಡ್ಡಿ, ಗಂಗಾಧರ, ಪುನೀತ್, ಸಣ್ಣ ಹನುಮಂತ, ಎರಗುಡಿ ಮಲ್ಲಯ್ಯ, ಬಿ.ಬುಗ್ಗಯ್ಯ, ಬಿ.ಸುಂಕಯ್ಯ, ದೊಡ್ಡ ಹನುಮಂತ, ದಾಸರ ಶ್ರೀನಿವಾಸ್, ಮಾರಮ್ಮನಹಳ್ಳಿ ಗಾಳಪ್ಪ, ಯು.ಹುಲಿಗಪ್ಪ, ನಾಗರಾಜ್, ಪರತಯ್ಯ, ವೆಂಕಟೇಶಪ್ಪ, ಗೋವಿಂದಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಸಣ್ಣ ಭೀಮಪ್ಪ, ಯು ತಿಪ್ಪೇರುದ್ರ, ದಾಸಣ್ಣ, ಯು ಕಲ್ಪನಾ, ಪಂಪಾಪತಿ, ಉಮಾದೇವಿ, ಜೋಗಿನ ವಿಜಯಕುಮಾರ್, ಶಿವರಾಂ, ಎರ್ರೆಮ್ಮಅಂಜನಪ್ಪ, ಡಿ.ಹೆಚ್.ಪ್ರಮೀಳಾ ವೀರೇಶ್, ವಿ ಸುನಿತಾ ಗಣೇಶ್, ಗೋವಿಂದ ರೆಡ್ಡಿ, ರಂಜಾನ್ ಬಾಷಾ, ಆಂಜನೇಯಲು, ಗೀತಾ ಶ್ರೀನಿವಾಸ್, ರೇಣುಕಮ್ಮ ನಾಗರಾಜ, ಪ್ರವೀಣ್ ಗೌಡ, ರಾಮಲಿಂಗಮ್ಮ ದಿವಾಕರ್, ಜಯಲಕ್ಷ್ಮಿ ಗಂಗಾಧರ್, ಬಿ.ಮಾರೆಕ್ಕ, ಲಿಂಗಮ್ಮಯAಕೋಬ, ಗಿರಡ್ಡಿ ಮಂಜುನಾx[1]Àಗೌಡ ಸೇರಿದಂತೆ ಮತ್ತಿತರರು ಉಪಸ್ಥಿತ[1]ರಿದ್ದರು.