ಸಿರುಗುಪ್ಪ: ನಗರ ಸಭೆ ಸಭಾಭವನದಲ್ಲಿ 2025-26ನೇ ಸಾಲಿನ ಆಯ-ವ್ಯಯ ಹಾಗೂ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷರು ಬಿ.ರೇಣುಕಮ್ಮ ವೆಂಕಟೇಶ್ ಉಪಾಧ್ಯಕ್ಷರು ಯಶೋದ ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ನಿರೀಕ್ಷಿತ ಅಂದಾಜು ಆದಾಯ 28.35.27902 ರೂ,
ನಿರೀಕ್ಷಿತ ಪಾವತಿ ಅಂದಾಜು ಖರ್ಚು 27.41.08.889 ರೂ,94.19.013 ರೂ, ಬಜೆಟ್ ಅನ್ನು ಮಂಡಿಸಿದರು ಆಯ-ವ್ಯಯ ಬಜೆಟ್ ಪತ್ರಿಕೆಯನ್ನು ಓದಿದ ಸರ್ವರನ್ನು ಸ್ವಾಗತಿಸಿದ ನಗರ ಸಭೆ ಪೌರಾಯುಕ್ತ ಹೆಚ್. ಎನ್. ಗುರುಪ್ರಸಾದ್ ಎ ಇ ಇ ಗಂಗಾಧರ ಗೌಡ ಅವರು ಜಮಾದ ಮುಖ್ಯಾಂಶಗಳು ಆಸ್ತಿ ತೆರಿಗೆ ಆದಾಯ 3.39 ಕೋಟಿ ರೂ, ಪೆನಾಲ್ಟಿಸ್ ಮತ್ತು ಫೈನ್ ಪ್ರಾಪರ್ಟಿ ಟ್ಯಾಕ್ಸ್ ಅಂಡ್ ಪೆನಾಲ್ಟಿ 70 ಲಕ್ಷ ರೂ, ಖಾತಾ ಬದಲಾವಣೆಗಳು ನಕಲು ಪ್ರತಿ ಶುಲ್ಕಗಳು 10 ಲಕ್ಷ ರೂ,
ನೀರು ಸರಬರಾಜು ಶುಲ್ಕ ಗಳು 79.16 ಲಕ್ಷ ರೂ, ಟ್ರೇಡ್ ಲೈಸನ್ಸ್ ಗಳು 8 ಲಕ್ಷ ರೂ, ಕಟ್ಟಡ ಪರವಾನಿಗೆಗಳು 45 ಲಕ್ಷ ರೂ, ಮೇಲ್ವಿಚಾರಣೆ ಶುಲ್ಕಗಳು 50 ಲಕ್ಷ ರೂ, ಮಳಿಗೆ ಬಾಡಿಗೆ 32 ಲಕ್ಷ ರೂ, ಮಾರುಕಟ್ಟೆ ಶುಲ್ಕ 20 ಲಕ್ಷ ರೂ , ಜಾಹಿರಾತು ಶುಲ್ಕ 3 ಲಕ್ಷ ರೂ, ರೋಡ್ ಕಟಿಂಗ್ ಚಾರ್ಜಸ್ 50 ಸಾವಿರ ರೂ, ಘನ ತ್ಯಾಜ್ಯ ಬಳಕೆದಾರರ ಘನ ತ್ಯಾಜ್ಯ ಶುಲ್ಕ 8 ಲಕ್ಷ ರೂ, ರಾಜ್ಯ ಸರ್ಕಾರದಿಂದ ಸಂಗ್ರಹಿಸಲ್ಪಟ್ಟ ಸ್ಟಾಂಪ್ ಶುಲ್ಕದ ಸರ್ ಚಾರ್ಜ್ 3 ಲಕ್ಷ ರೂ, ಎಸ್ ಎಫ್ ಸಿ ಅನ್ ಟೈಡ್ ಅನುದಾನ 55 ಲಕ್ಷ ರೂ, ವೇತನ ಅನುದಾನ 5.05 ಕೋಟಿ ರೂ,
ವಿದ್ಯುತ್ ಅನುದಾನ ನೀರು ಸರಬರಾಜು ಬೀದಿ ದೀಪ 4.62 ಕೋಟಿ ರೂ, 15ನೇ ಹಣಕಾಸು 3.46 ಕೋಟಿ ರೂ, ಸ್ವಚ್ಛ ಭಾರತ್ ಮಿಷನ್ 60 ಲಕ್ಷ ರೂ, ಪೌರಕಾರ್ಮಿಕ ಹೌಸಿಂಗ್ ಯೋಜನೆ 10 ಲಕ್ಷ ರೂ, ಕೇಂದ್ರ ಸರ್ಕಾರದಿಂದ ನಿಶ್ಚಿತ ಉದ್ದೇಶಗಳಿಗಾಗಿ ಬಂದ ಅನುದಾನಗಳು ಮತ್ತು ದೇಣಿಗೆಗಳು ಯೋಜನೆಗಳು ಕಾರ್ಯಕ್ರಮಗಳು 10 ಲಕ್ಷ ರೂ, ಆರಂಭಿಕ ಶಿಲ್ಕು 20.85 ಕೋಟಿ ರೂ, 2025 – 26ನೇ ಸಾಲಿನ ಒಟ್ಟು ಅಂದಾಜು ಆದಾಯಗಳು 49,20, 73,985 ರೂ,
ಖರ್ಚಿನ ಮುಖ್ಯಾಂಶಗಳು ವೇತನ ವಿದ್ಯುತ್ ಅನುದಾನ ನೀರು ಸರಬರಾಜು ಬೀದಿ ದೀಪ ಕಾನೂನು ಸಂಬಂಧ ವೆಚ್ಚಗಳು ದೂರವಾಣಿ ವೆಚ್ಚಗಳು ಕಚೇರಿಯ ವಿದ್ಯುತ್ ಬಿಲ್ಲು ವಂತಿಕೆ ದೇಣಿಗೆಗಳು ಉಪಹಾರ ಕೌನ್ಸಿಲ್ ಸಂಬಂಧಿ ವೆಚ್ಚಗಳು ಗೌರವದನ ಹೊರಗುತ್ತಿಗೆ ಆದರದ ನೌಕರರ ಸಂಬಳ ಲೋಡರ್ಸ್ ಡ್ರೈವರ್ಸ್ ಕ್ಲೀನರ್ಸ್ ಕಾರ್ಯಕ್ರಮ ವೆಚ್ಚಗಳು ರಸ್ತೆ ದುರಸ್ತಿ ನಿರ್ವಹಣೆ ಚರಂಡಿ ದುರಸ್ತಿ ಮತ್ತು ನಿರ್ವಹಣೆ ಬೀದಿ ದೀಪಗಳ ನಿರ್ವಹಣೆ ಶೌಚಾಲಯಗಳ ದುರಸ್ತಿ ಮತ್ತು ನಿರ್ವಹಣೆ ಜಾಹೀರಾತು ಬಿಲ್ಲು ಕಚೇರಿ ವೆಚ್ಚಗಳು ಮುದ್ರಣ ಪುಸ್ತಕಗಳು ಇತರೆ ಕಂಪ್ಯೂಟರ್ ಫ್ಯಾಕ್ಸ್ ದುರಸ್ತಿ ಮತ್ತು ನಿರ್ವಹಣೆ ಟ್ರ್ಯಾಕ್ಟರ್ ಫಾಗಿಂಗ್ ಲೋಡರ್ ಡೋಜರ್ ಮಿಷನ್ ಇಂಧನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನಿಧಿ ಇತರೆ ಹಿಂದುಳಿದ ನಿಧಿ ಅಂಗವಿಕಲರ ಅಭಿವೃದ್ಧಿ ನಿಧಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀರು ಸರಬರಾಜು ದುರಸ್ತಿ ನಿರ್ವಹಣೆ ಮೂಲಭೂತ ಸೌಕರ್ಯ ಗಳ ಆಸ್ತಿಗಳು ಕಟ್ಟಡಗಳು ವಾಣಿಜ್ಯ ಮಳಿಗೆಗಳು ವಾಹನಗಳು ಕಚೇರಿ ಉಪಕರಣಗಳು ರಸ್ತೆ ಪಾದಾಚಾರಿ ರಸ್ತೆ ಮತ್ತು ಕಾಲುದಾರಿ ರಸ್ತೆ ಬದಿಯ ಚರಂಡಿಗಳು ಬೃಹತ್ ಚರಂಡಿ ತೆರೆದ ಚರಂಡಿ ಸೇತುವೆಗಳು ಮತ್ತು ಕಾಲುವೆಗಳು ನೀರು ವಿತರಣಾ ವ್ಯವಸ್ಥೆ ಪೈಪ್ ಲೈನ್ಸ್ ಉದ್ಯಾನವನಗಳು ತೋಟಗಳು ಅಭಿವೃದ್ಧಿ ಇತರೆ ಖರ್ಚು ಒಟ್ಟು 74.558.987 ಒಟ್ಟು ಖರ್ಚು 27.41.08.889 ಅಂತಿಮ ಶಿಲ್ಕು 21.79.65.096ರೂ,
ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಮಹದೇವ ಗುಲ್ಜಾರ್ ಬೇಗಂ ಮುಲ್ಲಾ ಬಾಬು ಚಾಂದ್ ಬೀ ಮೋದಿನ್ ಚಿದಾನಂದರಾಯ್ಡು ಕಾಯಿಪಲ್ಲೆ ಆರ್ ನಾಗರಾಜ ಉಳೆಗಡ್ಡೆ ಹನುಮಂತ ಮೋಹನ್ ರೆಡ್ಡಿ ಟಿ.ನಜೀರ್ ಕಮಾಲ್ ಹುಸೇನ್ ಬಾಷಾ ಮಹೇಶ್ ಗೌಡ ವಿಕ್ರಂ ಜೈನ್ ಹೆಚ್. ಗಣೇಶ್ ಎಲ್ಲಾ ಸದಸ್ಯರು ಪ್ರಮುಖರಾದ ಬಿ. ವೆಂಕಟೇಶ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ನಗರ ಸಭೆಯ ಅಧಿಕಾರಿಗಳಾದ ರಾಜಭಕ್ಷಿ ವೆಂಕೋಬ ಅನಂತ ಚೆನ್ನವೀರ ಅಮರೇಶಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.