ಬಳ್ಳಾರಿ : ಏ.25: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿಯವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ ತುಕಾರಾಂ ಅವರ ಪರ ಮತಯಾಚನೆ ಮಾಡಲು 26 ರಂದು ಬಳ್ಳಾರಿಗೆ ಆಗಮಿಸುತ್ತಿದ್ದು ನಗರದ ಮುನ್ಸಿಪಲ್ ಮೈದಾನದಲ್ಲಿ ಬಹಿರಂಗ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಎಐಸಿಸಿ ಸೆಕ್ರೆಟರಿ ಮಯೂರ್ ಜೈಕುಮಾರ್ ರವರು ಜೊತೆ ಅಲ್ಲಂ ಪ್ರಶಾಂತ್ ಮೈದಾನಕ್ಕೆ ಬೇಟಿ ನೀಡಿ ನಾಳೆ ನಡೆಯುವ ಸಮಾವೇಶದ ವೇದಿಕೆಯನ್ನು ಪರಿಶೀಲನೆ ಮಾಡಲಾಯಿತು.