ಬಳ್ಳಾರಿ,ಏ.13 : 09-ಬಳ್ಳಾರಿ (ಪ.ಪಂ) ಲೋಕÀಸಭಾ ಕ್ಷೇತ್ರದ ಚುನಾವಣೆಗೆ ಚುನಾವಣಾ ವೆಚ್ಚ ಉಸ್ತುವಾರಿ ಮಾಡಲು ಚುನಾವಣಾ ಆಯೋಗದಿಂದ ಇಬ್ಬರು ಚುನಾವಣಾ ವೆಚ್ಚದ ವೀಕ್ಚಕರನ್ನು ನಿಯೋಜಿಸಲಾಗಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ದೂರುಗಳೇನಾದರೂ ಇದ್ದಲ್ಲಿ ಸಾರ್ವಜನಿಕರು ಇವರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಚುನಾವಣಾ ವೆಚ್ಚ ವೀಕ್ಷಕರ ವಿವರ ಮತ್ತು ನಿಯೋಜಿಸಿದ ವಿಧಾನಸಭಾ ಕ್ಷೇತ್ರಗಳು:*
ಸುರೇಂದ್ರ್ರ ಪೌಲ್.ಕೆ ಅವರ (ಮೊ.9141086852) 88-ಹಡಗಲಿ (ವಿಜಯನಗರ ಜಿಲ್ಲೆ), 89-ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ), 95-ಸಂಡೂರು (ಬಳ್ಳಾರಿ ಜಿಲ್ಲೆ), 96-ಕೂಡ್ಲಿಗಿ (ವಿಜಯನಗರ ಜಿಲ್ಲೆ).
ಕೆ.ಕೃಷ್ಣಮೂರ್ತಿ ಅವರ (ಮೊ.9141086851) 91-ಕಂಪ್ಲಿ (ಬಳ್ಳಾರಿ ಜಿಲ್ಲೆ), 93-ಬಳ್ಳಾರಿ ಗ್ರಾಮಾಂತರ (ಬಳ್ಳಾರಿ ಜಿಲ್ಲೆ), 94-ಬಳ್ಳಾರಿ ನಗರ (ಬಳ್ಳಾರಿ ಜಿಲ್ಲೆ), 90-ವಿಜಯನಗರ (ವಿಜಯನಗರ ಜಿಲ್ಲೆ) ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.