ಬಳ್ಳಾರಿ,ಡಿ.26; ಸಿಪಿಐಎಂ ಪಕ್ಷದ 24 ನೇ ರಾಜ್ಯ ಸಮ್ಮೇಳನ ಡಿಸೆಂಬರ್ 29 ರಿಂದ 31ರ ವರೆಗೆ ತುಮಕೂರು ನಗರ ಹೊರ ವಲಯದ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ನಡಯಲಿದೆ ಎಂದು ಸಿಪಿಐಎಂ ಪಕ್ಷದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎನ್,ಸತ್ಯಬಾಬು ಹೆಳಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಹೋರಾಟಗಾರರು ಆದ ಎನ್.ಸತ್ಯಬಾಬು ಅವರು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್ ಡಿ ಎ ನೇತೃತ್ವದ ಬಿಜೆಪಿ ಪಕ್ಷದ ಸರ್ಕಾರದ ಜನ ವಿರೊದಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಬಡವರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ, ಒಂದು ರಾಷ್ಟç ಒಂದು ಚುನಾವಣೆ ಜಾರಿ ಮಾಡಲು ಮುಂದಾಗುತ್ತಿದೆ.ಇದರಿAದ ರಾಷ್ಟçವನ್ನು ಸರ್ವಾಧಿಕಾರಿಯತ್ತ ಕೊಂಡೊಯ್ಯಲು ಮುಂದಾಗುತ್ತಿದೆ.
ನಮ್ಮ ದೇಶವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದು ಭಿನ್ನವಾದ ಸಂಸ್ಕöÈತಿ, ಬಹುಭಾಷೆಗಳು ಇದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿ ನಾವು ಇದ್ದವೆ, ವಿಧಾನಸಭಾ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಿ ಎಂದು ಅಧಿಕಾರ ವಿಕೇಂದ್ರಿಕರಣವಾಗಿದೆ, ಒಂದು ದೇಶ ಒಂದು ಚುನಾವಣಾ’ ಮುಖಾಂತರ ಎಲ್ಲವನ್ನು ಏಕೇಭಿವಿಸಿವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ,
ಇದು ಜನರ, ನಮ್ಮ ಸಂವಿಧಾನದ ಅಶಯಗಳಿಗೆ ಧಕ್ಕೆ ತರುತ್ತದೆ ಇದರಿಂದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಕಾರಗಳನ್ನು ಮೊಟಕು ಗೊಳಿಸಲು ಮುಂದಾಗುತ್ತದೆ, ಕೃಷಿ ಮತ್ತು ಶಿಕ್ಷಣ ರಂಗಗಳಲ್ಲಿ ಮಧ್ಯಪ್ರವೇಶ ಮಾಡುತ್ತದೆ.ರಾಜ್ಯಗಳಿಗೆ ಬರಬೇಕಾದ ಅನುದಾನದ ಪಾಲು ಬಿಡುಗಡೆ ಮಾಡುತ್ತಿಲ್ಲ, ಅನುದಾನ ನೀಡುವಲ್ಲಿ ತಾರತಮ್ಯ ಧೊರಣಿ ಅನುಸರಿಸುತ್ತದೆ, ಬಿಜೆಪಿ ವಿರೋಧಿ ಪಕ್ಷಗಳು ಅಧಿಕಾರ ದಲ್ಲಿ ಇರುವ ರಾಜಡಿ.29 ರಿಂದ ತುಮಕೂರಿನಲ್ಲಿ ಸಿಪಿತಮ್ಮ ಸರ್ಕಾರಗಳನ್ನು ತರಲು ರಾಜ್ಯ ಪಾಲರ ಅಧಿಕಾರ ಮತ್ತು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಎನ್.ಸತ್ಯಬಾಬು ವಿವರಿಸಿದರು.ಬಿಜೆಪಿ , ದೇಶದಲ್ಲಿ ಸೌಹಾರ್ಧತೆÀಗೆ ಭಂಗ ತರಲು ವಕ್ಫ್ ಕಾಯಿದೆ ತಿದ್ದುಪಡಿಯನ್ನು ಮಾಡಿ ಮುಸ್ಲಿಮ್ರ ವಿರುದ್ಧ ದ್ವೆಷ ಹರಡುವ ಹುನ್ನಾರ ನಡೆಸುತ್ತಿದೆ, ಮಸೀದಿಗಳನ್ನು
ವಿವಾದಿತ ಕೋಮುವಾದಿ ಕೆಂದ್ರಗಳನ್ನಾಗಿಸಿವೆ, ಇಂತಹ ಸನ್ನಿವೇಶದಲ್ಲಿ ನಾವು ಇದ್ದು ಪ್ರಜಾಪ್ರಭುತ್ವವನ್ನು ಉಳಿಸುವುದು ಮುಖ್ಯ ವಾಗುತ್ತದೆ ಎಂದು ಹೇಳಿದ ಅವರು ಪ್ರಜಾಪ್ರಭುತ್ವ ಉಳಿಸಿ, ಸೌಹಾರ್ದತೆ ಬಲಗೊಳಿಸಿ ,ಜನರ ಬದುಕಿನ ಮೇಲಿನ ದಾಳಿ ಹಿಮ್ಮೆಟ್ಟಸಿ ಎಂಬ ಘೋಷ ವಾಕ್ಯದಡಿ ಮೂರು
ದಿನಗಳ ಕಾಲ ಈ ಸಮ್ಮೇಳನ ನಡಯಲಿದೆ.ಡಿ.29 ರಂದು ತುಮಕೂರಿನ ಸ್ವಾತಂತ್ರ ಚೌಕದಿಂದ ಬಿಜಿಎಸ್ ವೃತ್ತದ ವರಗೆ ರ್ಯಾಲಿ ನಡಯಲಿದೆ, ಈ ರ್ಯಾಲಿಯಲ್ಲಿ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ, ಬಿಜೆಎಸ್ ವೃತ್ತದ ಬಳಿ ಬಹಿರಂಗ ಅಧಿವೇಶನ ನಡಯಲಿದೆ, ಈ ಅಧಿವೇಶನವನ್ನು ಕೇರಳದ ಮಾಜಿ ಸಚಿವ ಎಂ ಎ ಬೇಬಿ ಉದ್ಘಾಟನ ಮಾಡಲಿದ್ದಾರೆ.
ಸಿಪಿಎಂ ರಾಷ್ಟಿçÃಯ ನಾಯಕ ರಾದ ಬಿ ವಿ ರಾಘವಲು , ವಿಜಯ ರಾಘವನ್ ಮುಂತಾದ ವರು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುಲಾಗುವುದು ಎಂದು ಅವರು ವಿವ[1]ರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಿಪಿಐಎಂ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರಾದ ಹೆಚ್.ತಿಪ್ಪಯ್ಯ, ಜೆ.ಚಂದ್ರ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.