ಬಳ್ಳಾರಿ, – ತಾಲೂಕಿನ ಕೃಷಿ ಇಲಾಖೆಯಿಂದ ಜಲಾನಯನ ಪ್ರದೇಶದ ಆರ್ಥಿಕ ಬಲವರ್ಧನೆಗೆ ಹಳ್ಳಿಗಳಲ್ಲಿ ರೈತರಿಗೆ ಕೋಳಿ ಮರಿಗಳನ್ನು ವಿತರಣೆ ಮಾಡಿದರು.ವೈ ಕಗ್ಗಲ್, ಮೀನಹಳ್ಳಿ, ಸಿಡಿಗಿನ ಮೊಳ, ಪರಮದೇವನಹಳ್ಳಿ ಗ್ರಾಮಗಳಲ್ಲಿ ರೈತರಿಗೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ದಯಾನಂದ್, ಎ ಎ ಓ ಸಂತೋಷ್ ಕುಮಾರ್, ಸಿಬ್ಬಂದಿ ವರ್ಗ ಶಿಲ್ಪ , ಗಾದಿಲಿಂಗಪ್ಪ, ಮಾರಪ್ಪ ಮುಂತಾದವರು ಪಾಲ್ಗೊಂಡಿದ್ದರು.