ಬಳ್ಳಾರಿ. ಫೆ 3 : ನಗರದ ವಾಜಪೇಯಿ ಬಡಾವಣೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಬಳ್ಳಾರಿ ನಗರ ಕಾರ್ಯಾಗಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ಸೋಮಶೇಖರ ರೆಡ್ಡಿ ಯವರು,ಈ ಅಭಿಯಾನದ ಸಹ ಸಂಚಾಲಕರಾದ ವೀರಶೇಖರ ರೆಡ್ಡಿಯವರು, ಮಹಾ ನಗರ ಪಾಲಿಕೆ ಸದಸ್ಯರು ಗಳು ಇಬ್ರಾಹಿಂ ಬಾಬು, ಶ್ರೀನಿವಾಸ ಮೊತ್ಕರ್,ಹನುಮಂತಪ್ಪ, ಹನುಮಂತ ಗುಡಿಗoಟಿ , ವೇಮಣ್ಣ, ಸುರೇಂದ್ರ, ಗೋವಿಂದಾ ರಾಜುಲು ಮಾಜಿ ಬುಡ ಅಧ್ಯಕ್ಷರಾದ ಪಾಲಣ್ಣ ರವರು, ಮಾರುತಿ ಪ್ರಸಾದ್ ರವರು,ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಮಾಂಜಿನಿರವರು, ಜಿಲ್ಲಾ ಮಹಿಳಾ ಮೋರ್ಚಾ ಅದ್ಯಕ್ಷರು ಕುಮಾರಿ ಸುಗುಣ, ಜಿಲ್ಲಾ ಪ್ರಾ.ಕಾ ಪುಷ್ಪಾ ಲತ, ನಗರದ ಮಹಿಳಾ ಮೋರ್ಚಾ ಜ್ಯೋತಿ ಪ್ರಕಾಶ್ ಯುವ ಮೋರ್ಚಾ ಬಾಲಚಂದ್ರ, ಎಸ್ಸಿ ಮೋರ್ಚಾ ರಾಜೇಶ್, ರೈತ ಮೋರ್ಚಾ ಸತ್ಯನಾರಾಯಣ ಎಸ್ಟಿ ಮೋರ್ಚಾ ವೀರೇಶ್, ಮೈನರ್ಟ್ ಫಿರೋಜ್, ನಗರದ ಘಟಕದ ಕೆದರ್ ಸ್ವಾಮಿ ಮಲ್ಲೇಶ್, ನಾಗರಾಜ್, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 490 ಬೂತ್ ಸಂಚಾಲಕರು,ಪ್ರವಾಸ ಕಾರ್ಯಕರ್ತರು ಹಾಜರಿದ್ದರು.