ಬಳ್ಳಾರಿ, ಫೆ 2: ತಾಲೂಕಿನ ಪರಮದೇವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೆರೆಗಾ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೆರಗ ಕೂಲಿ ಕಾರ್ಮಿಕರಿಗೆ ಮತ್ತು ಮೇಟಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿದರು. ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಚಳಗುರ್ಕಿ ಸಂಯುಕ್ತ ಅಶ್ರಯಧಲ್ಲಿ ನೆರಗ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಲಕ್ಷ್ಮಿ ನಾರಾಯಣಪ್ಪ, ಪಿಡಿಒ ಗೋವಿಂದಪ್ಪ, ಎಸ್ಡಿಎ ತಿಪ್ಪೇರುದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಿಎಚ್ಒ ಕವಿತಾ, ಪಿ ಎಚ್ ಸಿ ಓ, ದುರ್ಗಮ್ಮ ಮತ್ತು ಆಶಾ ಕಾರ್ಯಕರ್ತರರು, ಡಿ ವೈಎಫ್ ಸಂಘದಿಂದ ಬೈಲಾನ್ ಹನುಮಂತು, ತಿಪ್ಪೆ ರುದ್ರ, ಮುಂತಾದವರು ಪಾಲ್ಗೊಂಡಿದ್ದರು