ಬಳ್ಳಾರಿ. ಮಾ.03. ಕೌಲ್ ಬಜಾರ್ ಮಂಡಲ ಅಧ್ಯಕ್ಷ ರ ಮತ್ತು ಪದಾಧಿಕಾರಿಗಳ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಅನಿಲ್ ನಾಯ್ಡು ಮೋಕಾ ಅವರ ನೇತೃತ್ವ ದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ನಗರದ ಕೌಲ್ ಪ್ರದೇಶದಲ್ಲಿ ಆಯೋಜನೇ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ಶ್ರೀ ರಾಮಲು ಮಾತನಾಡಿ ನೂತನ ವಾಗಿ ಅಧ್ಯಕ್ಷರಾದ, ವಿ ನಾಗರಾಜ್ ರೆಡ್ಡಿ ಯವರು ಅವರ ತಾತ ತಂದೆ ಕಾಲ ದಿಂದ ಅವರನ್ನು ನೋಡಿ ಕೊಂಡು ಬಂದಿದ್ದೇನೆ ಈ ವ್ಯಕ್ತಿ ದಾನ ವೀರ ಸುರ, ಕರ್ಣನ ಇವರು ಸರ್ವರಿಗೂ ಸಮಬಾಳು ಸಮಪಾಲು ಯಾರಿಗೂ ಅನ್ಯಾಯ ಮಾಡುವುದಿಲ್ಲ ಜನರು ಇವರನ್ನು ಕೌಲ್ ಬಜಾರ್ ಮಂಡಲ ಅಧ್ಯಕ್ಷರಾಗಬೇಕೆಂಬ ಮಾತಿ ನಂತೆ ಇವರಿಗೆ ಮಂಡಲಧ್ಯಕ್ಷರಾಗಿ ಮಾಡಿದ್ದೇವೆ ನಾಗರೆಡ್ಡಿ ಅವರ ಗೆಲುವೆ ನರೇಂದ್ರ ಮೋದಿಯವರ ಗೆಲವು ಎಂದರು ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ನಾವು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡೋದು ಹಳ್ಳಿ ಗಳಲ್ಲಿ ನೋಡಿ ಪ್ರಧಾನಿ ಮಂತ್ರಿ ಯವರ ಯೋಜನೆಗಳು ಅವರ ಕೊಟ್ಟಂತ್ತ ಕೋಡಿಗೆ ಯಾರು ಕೊಟ್ಟಿಲ್ಲ ನಾನು ಕೊಡ ಯಾವತ್ತು ಹಿಂದೂ ಮುಸ್ಲಿಂ ಅಂತ ಯಾವತ್ತು ಭೇದ ಭಾವ ಮಾಡಿಲ್ಲ, ಪಾಕಿಸ್ತಾನದವರು ಸಹ ಮೋದಿಯಂತ ಪ್ರಧಾನಿ ನಮಗೆ ಬೇಕು ಎಂದು ಹೇಳುತ್ತಿದ್ದಾರೆ ಅಂತ ಪ್ರಧಾನಿಯನ್ನು ನಾವು ಎಂದು ನೋಡಲು ಸಾಧ್ಯವಿಲ್ಲ ಎಂದರು ನಾವೆಲ್ಲ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾವೆಲ್ಲ ಕಷ್ಟ ಪಟ್ಟಿದ್ದೆವೆ ಆದರೂ ಸಹ ದೇವರು ನಮ್ಮ ಮೇಲೆ ಕರುಣೆ ತೋರಿಲ್ಲ ಅವೆಲ್ಲ ದೇವರ ಮೇಲೆ ಬಿಡೋಣ, ನಾವು ಮತ್ತೆ ಛಲತೊಟ್ಟು ಕಷ್ಟ ಪಟ್ಟು ನರೇಂದ್ರ ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಿಳುಸೋಣ ಇದು ಬಿಜೆಪಿ ಗೆಲುವು ಅಲ್ಲ ಇದು ದೇಶದ ಗೆಲುವು ಎಂದು ಕೆಲಸ ಮಾಡೋಣ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ಮೋಕಾ ಅವರು ನೂತನ ಜಿಲ್ಲಾಧ್ಯಕ್ಷರಿಗೆಮತ್ತು ಬಿಜೆಪಿ ರೈತಮೋರ್ಚಾ, ಓಬಿಸಿ ಮೋರ್ಚಾ ಎಸ್ ಟಿ ಮೋರ್ಚಾ ಅಲ್ಪಸಂಖ್ಯಾತರ ಮೋರ್ಚಾ, ಎಲ್ಲ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ, , ಗೋವಿಂದರಾಜುಲು ನೂರ್ ಅಹಮದ್, ಓಬಳೇಶ್ ಕೌಲ್ ಬಜಾರ್ ವೆಂಕಟೇಶ್ , ಅರುಣ, ಸುಗುಣ, ಅಲಮೇಲಮ್ಮ, ಅನ್ವರ್ ಆಲಂಬಶಾ, ಸೇರಿದಂತೆ ಅನೇಕ ಜನರಿದ್ದರು