ಬಳ್ಳಾರಿ. ನಗರದ 35ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ವಿ. ಶ್ರೀನಿವಾಸುಲು ಮಿಂಚುರವರ ಜನಸಂಪರ್ಕ ಕಚೇರಿಗೆ ಬುಧುವಾರ ಆಗಮಿಸಿದ ಆಂಧ್ರಪ್ರದೇಶ ಕಡಪ ಜಿಲ್ಲೆಯ ಕಾಲಜ್ಞಾನವನ್ನು ಬರೆದಂತಹ ಮಾಹಾಯೋಗಿ
ಶ್ರೀ ಮದ್ವಿರಾಟ್ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಗಳ 8ನೇ ತಲೆಮಾರಿನ ವಂಶಸ್ಥರಾದ ಶ್ರೀ ವೀರಬಟ್ಲಯ್ಯ ಸ್ವಾಮಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರಿಗೆ ಗೌರವದಿಂದ ಸನ್ಮಾಸಿದರು.
ಈ ಸಂದರ್ಭದಲ್ಲಿ 3ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಎಂ ಪ್ರಭಂಜನ್ ಕುಮಾರ್ ಮತ್ತು 34ನೇ ವಾರ್ಡಿನ ಕಾಂಗ್ರೇಸ್ ಮುಖಂಡ ಎಂ ಸುಬ್ಬಾರಾಯುಡು ಹಾಗೂ 14ನೇ ವಾರ್ಡಿನ ಕಾಂಗ್ರೇಸ್ ಮುಖಂಡ ಬಿ. ಆರ್ ಎಲ್. ಸೀನ, ಇವರು ಉಪಸ್ಥಿತರಿದ್ದರು