ಬಳ್ಳಾರಿ : ನಗರದ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 21 ವರ್ಷದ ಉಮಾ ಲಕ್ಷೀ ಮತ್ತು ತನ್ನ 2 ವರೆ ವರ್ಷದ ಮಗು ಕಾಣೆಯಾಗಿರುವ ಘಟನೆ ನಡೆದಿದೆ.
ತಂದೆ ಸಿದ್ದರಾಮಯ್ಯ ಮತ್ತು ತಾಯಿ ಶಾರದಮ್ಮ ಇವರ ಮಗಳಾದ ಉಮಾ ಲಕ್ಷೀ ನಾಲ್ಕು ರೀಂದ ಐದು ಅಡಿ ಎತ್ತರ, ದಪ್ಪನೆ ವೈಕಟ್ಟು, ದುಂಡು ಮುಖ ಸಾದು ಕಪ್ಪು ಬಣ್ಣ, ಕನ್ನಡ ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುವ ಕುರುಬ ಜನಾಂಗದವರಾಗಿದ್ದು, ಕಾಣೆಯಾದಾಗ ಕಪ್ಪು ಬಿಳಿ ಮಿಶ್ರತ ಸಿರೆ ಧರಿಸಿದ್ದಳು.
ಅಲ್ಲದೆ ತನ್ನ 2 ವರೆ ವರ್ಷದ ಮಗುವಾದ ಮಹದೇವಾ.
ಎರಡು ಅಡಿ ಎತ್ತರ ಸಾದರಣ ಮೈಕಟ್ಟು ಸಾದು ಕಪ್ಪು ಮೈ ಬಣ್ಣ ಹೊಂದಿದ್ದಾನೆ.
ದಿನಾಕಂಕ 17-02-2024 ರಂದು ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಬರುತಗತೆನೆ ಎಂದು ತನ್ನ ಅತ್ತೆ ಶಕುಂತಲಾ ಅವರಿಗೆ ಹೇಳಿ ಸಂಜೆ 5:30 ಅದರು ಬರದಕಾರಣಕ್ಕೆ ನಗರದ ಬಸ್ಸ್ ನಿಲ್ದಾಣ ರೈಲ್ವೆ ನಿಲ್ದಾಣ ಎಲ್ಲಾ ಕಡೆ ಹುಡಿಕಿದ ನಂತರ ಸಂಬಂಧಪಟ್ಟ ಎಲ್ಲಾ ಸಂಬಂಧಿಕರ ಮನೆಗಳಿಗೂ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ ಆದರೆ ಎಲ್ಲಿಯೂ ಉಮಾ ಲಕ್ಷ್ಮಿ ಮತ್ತು ಮಗ ಮಹದೇವಾ ಸುಳಿವು ಸಿಕ್ಕಿರುವುದಿಲ್ಲ ಎಂದು ಸಂಬಂದಿಗಳು ತಿಳಿಸಿದ್ದಾರೆ.
ಇ ಬಗ್ಗೆ ಯಾರಿಗಾದರು ಮಾಹಿತಿ ಇದ್ದರೆ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.ಬಳ್ಳಾರಿಯ ಮಹಿಳಾ ಮಂಡಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.