ಬಳ್ಳಾರಿ, ಮೇ 25 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದ ನಾರಾ ಪ್ರತಾಪ್ ರೆಡ್ಡಿ ಅವರು ಪಕ್ಷದ ಟಿಕೆಟ್ ಬಯಸಿದ್ದರು ಆದರೆ ನೀಡಿಲ್ಲ. ಆದರೂ ಅವರು ಸ್ಪರ್ಧಾ ಕಣದಲ್ಲಿರುವ ಕಾರಣ ಪಕ್ಷದಿಂದ ಆರು ವರ್ಷಗಳ ಕಾಲ ಪಕ್ಷದ ರಾಜ್ಯ ಕಾರ್ಯ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್ ಉಚ್ಚಾಟನೆ ಮಾಡಿದ್ದಾರೆಂದು ಸಚಿವ ನಾಗೇಂದ್ರ ಅವರು ಹೇಳಿದ್ದಾರೆ.