ಬಳ್ಳಾರಿ,ಏ. 12 ; ಯಡಿಯೂರಪ್ಪ ಅವರ ಆದೇಶ ಮೇರೆಗೆ ಬಳ್ಳಾರಿ ಅಭ್ಯರ್ಥಿ ರಾಮುಲು ನಾಮ ಪಾತ್ರ ಸಲ್ಲಿಕೆಗೆ ಬಂದಿರುವ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿಯಾಗಿದೆ ಕಾಂಗ್ರೆಸ್ ಪಕ್ಷದ ನಾಯಕರು ಅರ್ಧದಲ್ಲಿ ಪಕ್ಷ ತೊರೆಯಲು ಪ್ರಾರಂಭಿಸಿದ್ದಾರೆ ,
ಇಡೀ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರು ಬಳ್ಳಾರಿ ಯಲ್ಲಿ ಟಿಕಾಣಿ ಹೂಡಿದರು. ರಾಮುಲು ಗೆಲ್ಲುವ ಮೂಲಕ ಜಯಭೇರಿ ಬಾರಿಸುತ್ತಾರೆ.
ವೀರೆಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಕರೆದ ಪ್ರಯುಕ್ತ ನಾನು ಬಂದಿದ್ದು ಯಾವುದೇ ರೀತಿಯ ಚುನಾವಣೆ ಸಭೆ ನಡೆದಿಲ್ಲ.
ಲಿಂಗಾಯತ ಸಮುದಾಯದ ಸಂಘಕ್ಕೆ ಬಂದಿರುವ ರಾಜಕೀಯ ಬೇಡ ಕಳೆದ ಚುನಾವಣೆ ಯಲ್ಲಿ ನಡೆದ ಕೆಲವು ತೊಂದರೆ ನೆನಪು ಮಾಡಿಕೊಳ್ಳದೆ ಎಲ್ಲರೂ ಒಟ್ಟಾಗಿ ಜೆಡಿಎಸ್ ಪಕ್ಷದವರು ನಾವು ಇಬ್ಬರು ಸೇರಿ 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದರು.