ಬಳ್ಳಾರಿ ಫೆ 04- ತಾಲೂಕಿನ ಜೋಳದರಾಶಿ ಕ್ರಾಸ್ ನಿಂದ ಕೆ. ವೀರಾಪುರ, ಹೋಗುವ ರಸ್ತೆಯ ಪಕ್ಕದಲ್ಲೇ ವಿದ್ಯುತ್ ಸ್ತಂಭಗಳು ಬಾಗಿದ್ದು,ಈ ರಸ್ತೆ ಮೂಲಕ ಅನೇಕ ವಾಹನಗಳು ಓಡಾಡುತ್ತಿದ್ದು ಸಾರ್ವಜನಿಕರು ರಸ್ತೆಬದಿ ತಿರುಗಾಡಲು ಭಯ ಬೀತರಾಗಿದ್ದಾರೆ ಆದ್ದರಿಂದ ಸಂಬಂಧ ಪಟ್ಟ ಜೆಸ್ಕಾಂ ಅಧಿಕಾರಗಳು ಸ್ತಂಭಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಮನವಿಯಾಗಿದೆ.
.