ಕೊಟ್ಟೂರು (ಜ.27): ಪಟ್ಟಣದ ಅರಾದ್ಯದೇವರಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು 75ನೇ ಗಣರಾಜೋತ್ಸವ ನಿಮ್ಮಿತ್ತ ರಾಷ್ಟ್ರ ಧ್ವಜಾರೋಹಣದ ಸಂಕೇತದ ವಸ್ತ್ರಗಳಾದ ಕೇಸರಿ, ಬಿಳಿ, ಹಸಿರುಗಳಿಂದ ಸ್ವಾಮಿಯನ್ನು ಅಲಂಕರಿಸಿ ದೇವಸ್ಥಾನ ಪೂಜಾ ಕರ್ತರು ವಿಶೇಷ ಪೂಜಾ ಗೈದರು ಕೇಸರಿ,ಬಳಿ,ಹಸಿರು ,ವಸ್ತ್ರಗಳಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಅಲಂಕಾರಿಸಿದ್ದರು ಶ್ರೀ ಸ್ವಾಮಿಯನ್ನು ಈ ಬಗೆಯಲ್ಲಿ ಅಲಂಕಾರ ಭಕ್ತರು ಸ್ವಾಮಿಯ ದರ್ಶನ ಆಶೀರ್ವಾದ ಪಡೆದರು.