ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೨: ಪಟ್ಟಣದ ಕೌಲು ಪೇಟೆಯ ಶ್ರೀ ಬನಶಂಕರಿ ದೇವಿಯ ರಥದ ತೇರುಗಾಲಿಯನ್ನು ಸಂಜೆ ೫ ಘಂಟಿಗೆ ದಾರ್ಮಿಕ ವಿಧಿ ವಿಧಾನಗಳಿಂದ ಹೊರಗಡೆ ಹಾಕಲಾಯಿತು.ನಾಲ್ಕನೇ ವರ್ಷದ ರಥೋತ್ಸವ ಆಸಾಂಖ್ಯಾತ ಭಕ್ತರು ಭಾಗಿಯಾಗುತ್ತಾರೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶೀ ಎಂದು ಎಂ ಶಿವಣ್ಣ ಹೇಳಿದರು. ಹಾಗೂ ಜ,೨೪ ರಿಂದ ದಾರ್ಮಿಕ ಕಾರ್ಯಕ್ರಮಗಳು ಜರುಗುವುದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತನು . ಮನ. ಧನ ಸಮರ್ಪಿಸಿ ಶ್ರೀ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾಗಿ ಎಂದು ಪತ್ರಿಕೆ ಪ್ರಕಟಣೆಯಲ್ಲಿ ಕೋರಿದ್ದಾರೆ.