ಸುವರ್ಣವಾಹಿನಿ ಸುದ್ದಿ
ಸಿರುಗುಪ್ಪ,ಜ,೨೧: ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗ್ಗೂರು ಶಾಲೆಯ ಈ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಅಗಿದು ಬೇಸಿಗೆ ಬರುವ ಮುನ್ನವೇ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಾಗಿದೆ ಅ ಶಾಲೆಯ ಮುಖ್ಯಸ್ಥರು ವೇದಾವತಿ ನದಿಯ ಮೂಲಕ ಶಾಲೆಯವರಿಗೆ ಒಂದು ಕಿಮೀ ಮೀಟರ್ ದೂರದಿಂದ ಕುಡಿಯುವ ನೀರಿನ ಪೈಪ್ ಲೈನ್ ಹಾಕಿ ನೀರು ಒದಗಿಸುವ ಕೆಲಸ ಮಾಡಿದು ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಅಗ ಬಾರದು ಎಂಬ ಉದ್ದೇಶದಿಂದ ಇದೇ ವಾರ ಮಂಗಳವಾರದAದು ಕುಡಿಯುವ ನೀರಿನ ಬೋರ್ ವೇಲ್ ಕೊರೆಸಿ ,ಕೊರೆಸಿ ವಾರ ಅಗಿಲ್ಲ ಮೋಟರ್ ಕಳ್ಳತನ ಅಗಿದು ಅದರೆ ಇಂದು ನಮ್ಮ ಸಿಬ್ಬಂದಿಯವರು ಮೋಟರ್ ಅನ್ ಮಾಡಲು ಹೋದಾಗ ಯಾರು ಕಿಡಿಗೇಡಿಗಳು ಮೋಟರ್ ಕಳ್ಳತನ ಮಾಡಿದರೆ ಎಂದು ಗೊತ್ತಾಗಿದ್ದು ಸಿಬ್ಬಂದಿಯವರು ವಾರ್ಡನ್ ಗಮನಕ್ಕೆ ತಂದರು ಈ ಕುರಿತು ಮೋಟರ್ ಕಳ್ಳತನ ಅಗಿರುವ ಬಗ್ಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ದೇವೇಂದ್ರಪ್ಪ ಅವರು ತಿಳಿಸಿದರು.