Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜಕೀಯ ಸುದ್ದಿ

ಡಿ.29 ರಿಂದ ತುಮಕೂರಿನಲ್ಲಿ ಸಿಪಿಐಎಂ ಪಕ್ಷದ ಸಮ್ಮೇಳನ : ಬಳ್ಳಾರಿ  ಜಿಲ್ಲಾ ಕಾರ್ಯದರ್ಶಿ ಎನ್,ಸತ್ಯಬಾಬು

ಬಳ್ಳಾರಿ,ಡಿ.26; ಸಿಪಿಐಎಂ ಪಕ್ಷದ 24 ನೇ ರಾಜ್ಯ ಸಮ್ಮೇಳನ ಡಿಸೆಂಬರ್ 29 ರಿಂದ 31ರ ವರೆಗೆ ತುಮಕೂರು ನಗರ ಹೊರ ವಲಯದ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ನಡಯಲಿದೆ ಎಂದು ಸಿಪಿಐಎಂ ಪಕ್ಷದ ಬಳ್ಳಾರಿ  ಜಿಲ್ಲಾ ಕಾರ್ಯದರ್ಶಿ ಎನ್,ಸತ್ಯಬಾಬು ಹೆಳಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಹೋರಾಟಗಾರರು ಆದ ಎನ್.ಸತ್ಯಬಾಬು ಅವರು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್ ಡಿ ಎ ನೇತೃತ್ವದ ಬಿಜೆಪಿ ಪಕ್ಷದ ಸರ್ಕಾರದ ಜನ ವಿರೊದಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಬಡವರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ, ಒಂದು ರಾಷ್ಟç ಒಂದು ಚುನಾವಣೆ ಜಾರಿ ಮಾಡಲು ಮುಂದಾಗುತ್ತಿದೆ.ಇದರಿAದ ರಾಷ್ಟçವನ್ನು ಸರ್ವಾಧಿಕಾರಿಯತ್ತ ಕೊಂಡೊಯ್ಯಲು ಮುಂದಾಗುತ್ತಿದೆ.

ನಮ್ಮ ದೇಶವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದು ಭಿನ್ನವಾದ ಸಂಸ್ಕöÈತಿ, ಬಹುಭಾಷೆಗಳು ಇದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿ ನಾವು ಇದ್ದವೆ, ವಿಧಾನಸಭಾ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಿ ಎಂದು ಅಧಿಕಾರ ವಿಕೇಂದ್ರಿಕರಣವಾಗಿದೆ, ಒಂದು ದೇಶ ಒಂದು ಚುನಾವಣಾ’ ಮುಖಾಂತರ ಎಲ್ಲವನ್ನು ಏಕೇಭಿವಿಸಿವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ,

ಇದು ಜನರ, ನಮ್ಮ ಸಂವಿಧಾನದ ಅಶಯಗಳಿಗೆ ಧಕ್ಕೆ ತರುತ್ತದೆ ಇದರಿಂದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಕಾರಗಳನ್ನು ಮೊಟಕು ಗೊಳಿಸಲು ಮುಂದಾಗುತ್ತದೆ, ಕೃಷಿ ಮತ್ತು ಶಿಕ್ಷಣ ರಂಗಗಳಲ್ಲಿ ಮಧ್ಯಪ್ರವೇಶ ಮಾಡುತ್ತದೆ.ರಾಜ್ಯಗಳಿಗೆ ಬರಬೇಕಾದ ಅನುದಾನದ ಪಾಲು ಬಿಡುಗಡೆ ಮಾಡುತ್ತಿಲ್ಲ, ಅನುದಾನ ನೀಡುವಲ್ಲಿ ತಾರತಮ್ಯ ಧೊರಣಿ ಅನುಸರಿಸುತ್ತದೆ, ಬಿಜೆಪಿ ವಿರೋಧಿ ಪಕ್ಷಗಳು ಅಧಿಕಾರ ದಲ್ಲಿ ಇರುವ ರಾಜಡಿ.29 ರಿಂದ ತುಮಕೂರಿನಲ್ಲಿ ಸಿಪಿತಮ್ಮ ಸರ್ಕಾರಗಳನ್ನು ತರಲು ರಾಜ್ಯ ಪಾಲರ ಅಧಿಕಾರ ಮತ್ತು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಎನ್.ಸತ್ಯಬಾಬು ವಿವರಿಸಿದರು.ಬಿಜೆಪಿ ,  ದೇಶದಲ್ಲಿ ಸೌಹಾರ್ಧತೆÀಗೆ ಭಂಗ ತರಲು ವಕ್ಫ್ ಕಾಯಿದೆ ತಿದ್ದುಪಡಿಯನ್ನು ಮಾಡಿ ಮುಸ್ಲಿಮ್‌ರ ವಿರುದ್ಧ ದ್ವೆಷ ಹರಡುವ ಹುನ್ನಾರ ನಡೆಸುತ್ತಿದೆ, ಮಸೀದಿಗಳನ್ನು

ವಿವಾದಿತ ಕೋಮುವಾದಿ ಕೆಂದ್ರಗಳನ್ನಾಗಿಸಿವೆ, ಇಂತಹ ಸನ್ನಿವೇಶದಲ್ಲಿ ನಾವು ಇದ್ದು ಪ್ರಜಾಪ್ರಭುತ್ವವನ್ನು ಉಳಿಸುವುದು ಮುಖ್ಯ ವಾಗುತ್ತದೆ ಎಂದು ಹೇಳಿದ ಅವರು ಪ್ರಜಾಪ್ರಭುತ್ವ ಉಳಿಸಿ, ಸೌಹಾರ್ದತೆ ಬಲಗೊಳಿಸಿ ,ಜನರ ಬದುಕಿನ ಮೇಲಿನ ದಾಳಿ ಹಿಮ್ಮೆಟ್ಟಸಿ ಎಂಬ ಘೋಷ ವಾಕ್ಯದಡಿ ಮೂರು

ದಿನಗಳ ಕಾಲ ಈ ಸಮ್ಮೇಳನ ನಡಯಲಿದೆ.ಡಿ.29 ರಂದು ತುಮಕೂರಿನ ಸ್ವಾತಂತ್ರ ಚೌಕದಿಂದ ಬಿಜಿಎಸ್ ವೃತ್ತದ ವರಗೆ ರ‍್ಯಾಲಿ ನಡಯಲಿದೆ, ಈ ರ‍್ಯಾಲಿಯಲ್ಲಿ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ, ಬಿಜೆಎಸ್ ವೃತ್ತದ ಬಳಿ ಬಹಿರಂಗ ಅಧಿವೇಶನ ನಡಯಲಿದೆ, ಈ ಅಧಿವೇಶನವನ್ನು ಕೇರಳದ ಮಾಜಿ ಸಚಿವ ಎಂ ಎ ಬೇಬಿ ಉದ್ಘಾಟನ ಮಾಡಲಿದ್ದಾರೆ.

ಸಿಪಿಎಂ ರಾಷ್ಟಿçÃಯ ನಾಯಕ ರಾದ ಬಿ ವಿ ರಾಘವಲು , ವಿಜಯ ರಾಘವನ್ ಮುಂತಾದ ವರು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುಲಾಗುವುದು ಎಂದು ಅವರು ವಿವ[1]ರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಿಪಿಐಎಂ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರಾದ ಹೆಚ್.ತಿಪ್ಪಯ್ಯ, ಜೆ.ಚಂದ್ರ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?