ಬಳ್ಳಾರಿ, ಫೆ.22: ದಿವಂಗತ ಅಲ್ಲಂ ಕರಿಬಸಪ್ಪ ಹಾಗೂ ಎನ್ ತಿಪ್ಪಣ್ಣ ಹಿರಿಯರ ತಂಡದಿಂದ ಜಿ. ಎರ್ರಿಸ್ವಾಮಿ ಕಲ್ಲುಕಂಬ ನಗರೇತರ ಅಭ್ಯರ್ಥಿಯಾಗಿ ಇಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸಧಸ್ಯರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ಧಾರೆ.
Also read