Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ವೇದಾವತಿ ಹಗರಿ ನದಿಯು ಸಂಪೂರ್ಣ ಬತ್ತಿದೆ..!ಅನ್ನದಾತ ಕಂಗಾಲು

ಸುವರ್ಣವಾಹಿನಿ ಸುದ್ದಿ
ಸಿರುಗುಪ್ಪ,ಜ,೨೩: ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ವೇದಾವತಿ ಹಗರಿ ನದಿಯ ಬೇಸಿಗೆ ಪ್ರಾರಂಭವಾಗುವ ಮುನ್ನವೇ ವೇದಾವತಿ ನದಿಯ ನೀರು ಸಂಪೂರ್ಣ ಬತ್ತಿ ಹೋಗಿದ್ದು ಈ ಭಾಗದ ವೇದಾವತಿ ನದಿಯ ನೀರನ್ನು ನಂಬಿದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಬೇಸಿಗೆ ಬರುವ ಮುನ್ನವೇ ವೇದಾವತಿ ನದಿಯ ಹಗರಿ ನೀರು ಖಾಲಿಯಾಗಿದ್ದು ಈ ಭಾಗದ ವೇದಾವತಿ ನದಿಯ ಹಗರಿ ಪಾತ್ರಗಳಲ್ಲಿ ಬರುವ ತಾಲೂಕಿನ ಗ್ರಾಮಗಳಾದ ರಾರಾವಿ,ಕೆ ಬೆಳಗಲ್ಲು,ಮುದ್ದೆನೂರು,ಕೆ ಸೂಗುರು,ಶಾಲಿಗನೂರು,ಅರಳಿಗನೂರು,ಬಲುಕುಂದಿ,ಪೊಪನಹಾಳ್,ಕರ್ಚೀಗನೂರು,ಚಾಣಕನೂರು, ಕುರುವಳ್ಳಿ,ರಾಂಪುರ,ತೊAಡೆಹಾಳ್ ಕುಡರದಹಾಳ್ ನಾಗಲಾಪುರ,ಮಾಟಸೂಗುರು,ತಾಳೂರು ಇನ್ನು ಮುಂತಾದ ಗ್ರಾಮಗಳಲ್ಲಿ ವೇದಾವತಿ ನದಿಯ ನೀರನ್ನು ನಂಬಿದ ರೈತರು, ಜನರು ಈಗ ಹಗರಿಯಲ್ಲಿ ನೀರು ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಹರಸಾಹಸ ಪಡುತ್ತಿದ್ದಾರೆ.
ಈ ವೇದಾವತ ನದಿಯ ನೀರನ್ನು ಈ ಭಾಗದ ನದಿಯ ಪಾತ್ರದ ರೈತರು ನದಿಯನ್ನು ಅವಲಂಬಿಸಿದ ರೈತರು ಭತ್ತ, ಮೆಣಸಿನಕಾಯಿ,ಹತ್ತಿ,ಇನ್ನು ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಈಗ ನದಿಯಲ್ಲಿ ನೀರು ಇಲ್ಲದೆ ಇರುವುದು.

ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ: ಈ ನದಿಯ ನೀರು ಬತ್ತಿ ಹೋಗಿದ್ದು ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ನದಿಯಲ್ಲಿ ಆಳವಾದ ರಿಂಗ್ ಗಳನ್ನು ನದಿಯಲ್ಲಿ ಇಳಿಸಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ ಸೆಟ್ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪ್ರಯತ್ನ ಮಾಡುತ್ತಿರುವುದು.
ನದಿಯಲ್ಲಿ ನೀರು ಇಲ್ಲದೆ ಇರುವುದರಿಂದ ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ ನದಿಯ ಭಾಗದಲ್ಲಿ ಬರುವ ಗ್ರಾಮದವರು ವೇದಾವತ ಹಗರಿ ನದಿಯ ನೀರು ಅವಲಂಬಿತರಾಗಿದ್ದು ದನಕರುಗಳಿಗೆ ಹಗರಿ ನದಿಯ ನೀರೆ ಗತಿಯಾಗಿದ್ದು ಈ ನದಿಯಲ್ಲಿ ಒಂದು ಹನಿ ನೀರು ಇಲ್ಲದೆ ಸಂಪೂರ್ಣ ಬತ್ತಿ ಹೋಗಿದೆ ಇನ್ನು ಕೆಲ ಗ್ರಾಮಗಳಲ್ಲಿ ಕುಡಿಯುವ ನೀರು ಹಾಹಾಕಾರ ಉಂಟಾಗಿದೆ ಬೇಸಿಗೆ ಬರುವ ಮುನ್ನವೇ ಈ ಭಾಗದ ಗ್ರಾಮಗಳಲ್ಲಿ ವಾರದಲ್ಲಿ ಎರಡು,ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ನದಿಯಲ್ಲಿ ನೀರು ಇಲ್ಲದೆ ಮೂಕ ಪ್ರಾಣಿಗಳ ವೇದನೆ ಕೇಳುವವರು ಯಾರು ಎಂಬುವುದು ಪ್ರಶ್ನೆಯಾಗಿದೆ ಎಂದು ಈ ಭಾಗದ ಜನರು ಹೇಳುತ್ತಿರುವುದು.
ಅಂತರ್ಜಾಲ ಮಟ್ಟ ಕುಸಿತ ಹಗರಿ ನದಿಯ ದಂಡೆಯ ಭಾಗದಲ್ಲಿ ಹೆರಳವಾಗಿ ಸಿಗುವ ಮರಳು ವೇದಾವತಿ ನದಿಯ ಪಾತ್ರದಲ್ಲಿ ಬರುವ ಗ್ರಾಮಗಳಲ್ಲಿ ಕೆಲ ವರ್ಷಗಳಿಂದ ಅಕ್ರಮವಾಗಿ ಮರಳು ಸಾಗಾಣಿಕೆ ವೇದಾವತಿ ನದಿಯಲ್ಲಿ ನಡೆಯುತ್ತಿದೆ ಇದರಿಂದ ಹಗರಿ ನದಿಯ ನೀರಿನ ಅಂತರ್ಜಾಲ ಮಟ್ಟ ಪ್ರಮಾಣ ಕಡಿಮೆ ಅಗಿದೆ.ಈ ಭಾಗದ ರೈತರು ಹೇಳುತ್ತಿರುವುದು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?